See also 2ad lib  3ad lib
1ad lib ಆಡ್‍ ಲಿಬ್‍
ಕ್ರಿಯಾವಿಶೇಷಣ

ಇಷ್ಟಬಂದಂತೆ; ಇಚ್ಛಾನುಸಾರ: the animals in the park roamed about ad lib ಆ ಪ್ರಾಣಿಗಳು ಉದ್ಯಾನವನದಲ್ಲಿ ಇಷ್ಟಬಂದಂತೆ ಓಡಾಡುತ್ತಿದ್ದವು.

See also 1ad lib  3ad lib
2ad lib ಆಡ್‍ ಲಿಬ್‍
ಗುಣವಾಚಕ
  1. ಆಶು; ಪೂರ್ವ ಸಿದ್ಧತೆಯಿಲ್ಲದೆ ಮಾಡಿದ: ad lib speech ಆಶುಭಾಷಣ.
  2. ಪೂರ್ವಾಲೋಚನೆಯಿಲ್ಲದೆ ಯಾ ತತ್ಕಾಲದಲ್ಲಿ ಮಾಡಿದ: they filed ad lib statement in the court ನ್ಯಾಯಾಲಯದಲ್ಲಿ ಅವರು ತತ್ಕಾಲದಲ್ಲಿ ಕೈಫಿಯತ್ತನ್ನು ಹಾಜರುಪಡಿಸಿದರು.
See also 1ad lib  2ad lib
3ad lib ಆಡ್‍ಲಿಬ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ adlibbed, ವರ್ತಮಾನ ಕೃದಂತ adlibbing.)
  1. ಆಶು ಭಾಷಣ ಮಾಡು; ಆಶುಲೇಖನ ಬರೆ; ಪೂರ್ವ ಸಿದ್ಧತೆಯಿಲ್ಲದೆ ಭಾಷಣ ಮಾಡು ಯಾ ಬರೆ.
  2. ಯಾವುದನ್ನೇ ತತ್ಕಾಲದಲ್ಲಿ ಸಿದ್ಧಪಡಿಸು.